ಪಂಜಾಬ್ ಕಿಂಗ್ಸ್ IPL ನಲ್ಲಿ ಪ್ಲೇ ಆಫ್ ಕನಸು ಬಹುತೇಕ ಮುಚ್ಚಿದೆ ಇದರೊಂದಿಗೆ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತಿವೆ.<br /><br />The playoff Dream for the Punjab Kings in the IPL is almost closed. With this, many questions are being raised about the leadership of Kannadiga KL Rahul